ತುಂಡದೊಂದಿಗೆ ತುಂಡಸೇರಿಸಿ
ಪ್ರೇಮದಾಲಿಂಗನದಲ್ಲಿ ಬೆಸೆದು
ಬಾಹ್ಯ ಪ್ರಪಂಚದ ತನಿಯ ಮರೆತು..
ಪ್ರೇಮದಿಂದಲೂ, ಕಾಮದಿಂದಲೂ , ವಸಂತ ಋತುವಿಗೆ
ಆಕ್ಷೇಪಣೆ ಮಾಡಿದಂತೆ.. ಉಲ್ಲಾಸದಿಂದ ಮೈಯಮರೆತ ,
ಮಿಥುನದ ಪರಿ
ಪ್ರಕೃತಿಯ ಕ್ರಿಯೆಗೆ ಏನು ಸರಿಸಾಟಿ ಹೇಳಿ ?
ಪ್ರೇಮದಾಲಿಂಗನದಲ್ಲಿ ಬೆಸೆದು
ಬಾಹ್ಯ ಪ್ರಪಂಚದ ತನಿಯ ಮರೆತು..
ಪ್ರೇಮದಿಂದಲೂ, ಕಾಮದಿಂದಲೂ , ವಸಂತ ಋತುವಿಗೆ
ಆಕ್ಷೇಪಣೆ ಮಾಡಿದಂತೆ.. ಉಲ್ಲಾಸದಿಂದ ಮೈಯಮರೆತ ,
ಮಿಥುನದ ಪರಿ
ಪ್ರಕೃತಿಯ ಕ್ರಿಯೆಗೆ ಏನು ಸರಿಸಾಟಿ ಹೇಳಿ ?