Thursday, July 30, 2020

ತನಿಯ ಮರೆತು

ತುಂಡದೊಂದಿಗೆ ತುಂಡಸೇರಿಸಿ
ಪ್ರೇಮದಾಲಿಂಗನದಲ್ಲಿ ಬೆಸೆದು
ಬಾಹ್ಯ ಪ್ರಪಂಚದ ತನಿಯ ಮರೆತು..
ಪ್ರೇಮದಿಂದಲೂ, ಕಾಮದಿಂದಲೂ , ವಸಂತ ಋತುವಿಗೆ
ಆಕ್ಷೇಪಣೆ ಮಾಡಿದಂತೆ..  ಉಲ್ಲಾಸದಿಂದ ಮೈಯಮರೆತ  ,
ಮಿಥುನದ ಪರಿ
ಪ್ರಕೃತಿಯ ಕ್ರಿಯೆಗೆ ಏನು ಸರಿಸಾಟಿ ಹೇಳಿ ? 

ತನಿಯ ಮರೆತು

ತುಂಡದೊಂದಿಗೆ ತುಂಡಸೇರಿಸಿ ಪ್ರೇಮದಾಲಿಂಗನದಲ್ಲಿ ಬೆಸೆದು ಬಾಹ್ಯ ಪ್ರಪಂಚದ ತನಿಯ ಮರೆತು.. ಪ್ರೇಮದಿಂದಲೂ, ಕಾಮದಿಂದಲೂ , ವಸಂತ ಋತುವಿಗೆ ಆಕ್ಷೇಪಣೆ ಮಾಡಿದಂತೆ..  ಉ...