ಒಲವಿಂದ ತನುಧಾರೆಯಿತ್ತು , ಮುಗಿಲು ಮಾಚುವಹಾಗೆ
ಮೈ ತಣಿದು ವೀರ್ಯದ ಹನಿಯಿಂದ , ಜೀವತಳೆದು
ಹೊಸ ಚಿಗುರಿಗೆ ಗುಟುಕಿಟ್ಟು, ಜೀವನದ ಅರ್ಥವ
ಸರಳವಾಗಿಸಿ , ಪ್ರಕೃತಿಯ ನಿಷ್ಕಲ್ಮಶ ಕ್ರಿಯೆಯ
ಜೀವನಚಕ್ರದ ಸೂತ್ರದೊಳಗೆ
ಗರಿಬಿಚ್ಚಿ ಹಾರುವುದ ಕಲಿಸಿ
ಅಡಗಿಹ ಚೈತನ್ಯವ ಅರಳಿಸುವ ತಾಯೇ
ನೀನಿಲ್ಲದೆe ಸೃಷ್ಟಿಯ ಕ್ರಿಯೆಯೆಲ್ಲಿ ?
ನೀ ಇಲ್ಲವಾದರೆ ನ ಎಲ್ಲಿ? ನಾವೆಲ್ಲಿ ?
An attempt
The Sky Fondled the propensity
of the half-spring born from the union of gametes
cuddling and feeding a new shoot
conferring the meaning of futile life with care
complex to a simple brief ,with concordant
of the nature's selfless action to the cycle of life
teaching to fly in the open sky..
Oh Mother! you filled faith and confidence..
is it possible to have the act of creation without you?
Where am I? Where are we? without you